ನಾನು ಪ್ರತಿ ವರ್ಷನೂ ಧರ್ಮಸ್ತಳ ಹಾಗು ಸುಬ್ರಮಣ್ಯಕ್ಕೆ ಹೋಗ್ತೀನಿ ಆದ್ರೆ ಈ ಸರಿ year ನಲ್ಲಿ ಹೋದೆ. ಬಹಳ rush ಎಲ್ಲಿ ನೋಡಿರ್ದ್ರು ಜನ ಜನ . ಹ !! ನಾನು ಹೇಳೋದಕ್ಕೆ ಹೊರತ್ತಿದ್ದೆನಪ್ಪ ಅಂದ್ರೆ. ಇಲ್ಲಿಗೆ (ಬಹಳ )ಸ್ಕೂಲ್ ಮಕ್ಕಳನ್ನ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ರು. ಈ ಜಾಗಕ್ಕೆ ಅದರದ್ದೇ ಆದ ಒಂದು sanctity ಇದೆ ಪಾಪ ಅ ಮಕ್ಕಳ್ಗೆ ಏನು ಗೊತ್ತಾಗತ್ತೆ ಹೇಳಿ? ಎಲ್ಲಿ ಅಂದ್ರೆ ಅಲ್ಲಿ ಉಗಿಯುತ್ತವೆ. ಇದನ್ನ ಅ ಮಕ್ಕಳನ್ನ ಕರ್ಕೊಂಡು ಬಾರೋ teachers ನ ಕೇಳಿದ್ರೆ ಇಲ್ಲಿ ಊಟ ಮತ್ತೆ lodging free ಅಂತಾರೆ!!!!!!! ಸರಿ ಒಪ್ಕೊಳ್ಳೋಣ ಆದ್ರೆ ಮಕ್ಕಳಿಗೆ ಬರೋಕ್ಕೆ ಮುಂಚೆ ಅ ಜಾಗದ ಮಹಿಮೆ ತಿಳಿಸಿ ಹೇಳ್ಬೇಕು .
ok ಮಕ್ಕಳನ್ನ ಬಿಡಿ ದೊಡ್ಡವರು ಏನು ಕಮ್ಮಿ ಇಲ್ಲ ಬಿಡಿ,ಎಲ್ಲಿ ಅಂದ್ರೆ ಅಲ್ಲಿ ಕಾಫಿ ಕುಪ್ಸ್, ಎಲೆ , ಬೀಡಿ, ಸಿಗರತ್ತೆ ಎಸಿಯೋದು ನೋಡಿದ್ರೆ ನಮಗೆ ಅಂದ್ರೆ ನಮ್ಮ ಜನಕ್ಕೆ ಸಿವಿಕ್ ಸೆನ್ಸ್ ಬಹಳ ಕಮ್ಮಿ.
ದೇವಸ್ತಾನದ ಮೇಲ್ವಿಚಾರಕರು ಅವರ ಶಕ್ತಿ ಮೀರಿ cleanliness and sanctity na ಕಾಪಾಡಲು ಹರ ಸಾಹಸ ಅಲ್ಲ ಶಿವ ಸಾಹಸ ಮಾಡ್ತಾ ಇದ್ದಾರೆ ದಯವಿಟ್ಟು ಅವರಿಗೆ ಸಹಾಯ ಅಲ್ಲದಿದ್ದರೂ ಸಹಕಾರ ನೀಡಿ.
ನಿಮ್ಮಲ್ಲಿ ಒಂದು ವಿನಂತಿ, ಇಂತ ಪ್ಲೇಸ್ ಗೆ ಹೋದಾಗ ದಯವಿಟ್ಟು cleanliness ಹಾಗು ಅ ಜಾಗದ ಸಂಕ್ಟಿಟಿ ಕಾಪಾಡೋ ಬಗ್ಗೆ ಜಾಗೃತಿ ಮುಡಿಸಿ!!!!