neevenantira? ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
neevenantira? ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಫೆಬ್ರವರಿ 17, 2010

idu namma samskrutiye?

ಮೊನ್ನೆ  ಮೊನ್ನೆ  Valentines day celebrate ಮಾಡಿದ್ವಿ   alva?    ಆಗ  ಯಾವುದೋ  ಖಾಸಗಿ ಚಾನೆಲ್ ಒಂದರ ಆಮಂತ್ರಣ ದ ಮೇರೆಗೆ ಮುತಾಲಿಕ್ , ಶ್ರೀಮತಿ ವಿಮಲಾ ಮತ್ತು ಇನ್ನಿತರು ಚರ್ಚಿಸುತ್ತಿದರು. ನಮ್ಮದು democracy ಅನ್ನೋದನ್ನು ಮರೆತು ಕೆಲವು ಜನ ಶ್ರೀ ಮುತಾಲಿಕ್ ಅವರ ಮುಖಕ್ಕೆ ಮಸಿ ಬಲಿದಿದ್ದಾರೆ  ಛೆ!!! ಏನಿದು ನಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸೋಕ್ಕು ನಮಗೆ ಈಗ ಸ್ವತಂತ್ರ ಇಲ್ಲವೇ . ಗಾಂಧೀಜಿ ಯವರೆನಂದರೋ ಇದ್ದಿದರೆ ನಮಗೆ  ಸ್ವತಂತ್ರ ವಾಗಿ ಇರೋದಕ್ಕೆ ಯೋಗ್ಯತೆಯೇ ಇಲ್ಲ ಎನ್ನುತ್ತಿದ್ದರೇನೋ .
ಏಳಿ ಎದ್ದೇಳಿ ಹೀಗೆ ಮುಂದುವರೆದರೆ ಮುಂದೊಂದು ದಿನ ನಾವು ಮತ್ತೆ ಅತಂತ್ರರಾಗುವ ದಿನ ಬರಲಿದೆ, ಮತ್ತೊಬ್ಬ ಗಾಂಧಿ ಬರುತ್ತಾನೋ ಇಲ್ಲವೋ , ನಾವು ಈಗ ಎಚ್ಹೆತ್ತು ಕೊಂದು ಈ ತರಹದ ವರ್ತನೆ ಯನ್ನು ಖಂಡಿಸೋಣ . ಮಸಿ ಬಳಿದ ವ್ಯಕ್ತಿ "ನಾನು ಅವರ ಸಿದ್ಧಾಂತಕ್ಕೆ ಮಸಿ ಬಳಿದೆ" ಅಂತ ಹೇಳ್ತಾರೆ . ಸಿದ್ಧಾಂತಕ್ಕೆ ಮಸಿ ಬಳಿಯುವ ಪರಿ ಇದು ಕಂಡಿತ ಅಲ್ಲ , ಕೂತು ಮಾತಾಡಿ ಚರ್ಚಿಸಿ ಅವರ ದೃಷ್ಟಿ ಕೋನವನ್ನು ತಿಳಿಯುವ ಪ್ರಯತ್ನ ಮಾಡಿ ಸರಿ ಅನ್ನಿಸದ್ದಿದ್ದರೆ ಖಂಡಿಸಿ ಆದರೆ ದಯವಿಟ್ಟು ಈ ಮಟ್ಟಕ್ಕೆ ಇಳಿಯ ಬೇಡಿ.!!!!!!!!!!