ಬುಧವಾರ, ಫೆಬ್ರವರಿ 17, 2010

idu namma samskrutiye?

ಮೊನ್ನೆ  ಮೊನ್ನೆ  Valentines day celebrate ಮಾಡಿದ್ವಿ   alva?    ಆಗ  ಯಾವುದೋ  ಖಾಸಗಿ ಚಾನೆಲ್ ಒಂದರ ಆಮಂತ್ರಣ ದ ಮೇರೆಗೆ ಮುತಾಲಿಕ್ , ಶ್ರೀಮತಿ ವಿಮಲಾ ಮತ್ತು ಇನ್ನಿತರು ಚರ್ಚಿಸುತ್ತಿದರು. ನಮ್ಮದು democracy ಅನ್ನೋದನ್ನು ಮರೆತು ಕೆಲವು ಜನ ಶ್ರೀ ಮುತಾಲಿಕ್ ಅವರ ಮುಖಕ್ಕೆ ಮಸಿ ಬಲಿದಿದ್ದಾರೆ  ಛೆ!!! ಏನಿದು ನಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸೋಕ್ಕು ನಮಗೆ ಈಗ ಸ್ವತಂತ್ರ ಇಲ್ಲವೇ . ಗಾಂಧೀಜಿ ಯವರೆನಂದರೋ ಇದ್ದಿದರೆ ನಮಗೆ  ಸ್ವತಂತ್ರ ವಾಗಿ ಇರೋದಕ್ಕೆ ಯೋಗ್ಯತೆಯೇ ಇಲ್ಲ ಎನ್ನುತ್ತಿದ್ದರೇನೋ .
ಏಳಿ ಎದ್ದೇಳಿ ಹೀಗೆ ಮುಂದುವರೆದರೆ ಮುಂದೊಂದು ದಿನ ನಾವು ಮತ್ತೆ ಅತಂತ್ರರಾಗುವ ದಿನ ಬರಲಿದೆ, ಮತ್ತೊಬ್ಬ ಗಾಂಧಿ ಬರುತ್ತಾನೋ ಇಲ್ಲವೋ , ನಾವು ಈಗ ಎಚ್ಹೆತ್ತು ಕೊಂದು ಈ ತರಹದ ವರ್ತನೆ ಯನ್ನು ಖಂಡಿಸೋಣ . ಮಸಿ ಬಳಿದ ವ್ಯಕ್ತಿ "ನಾನು ಅವರ ಸಿದ್ಧಾಂತಕ್ಕೆ ಮಸಿ ಬಳಿದೆ" ಅಂತ ಹೇಳ್ತಾರೆ . ಸಿದ್ಧಾಂತಕ್ಕೆ ಮಸಿ ಬಳಿಯುವ ಪರಿ ಇದು ಕಂಡಿತ ಅಲ್ಲ , ಕೂತು ಮಾತಾಡಿ ಚರ್ಚಿಸಿ ಅವರ ದೃಷ್ಟಿ ಕೋನವನ್ನು ತಿಳಿಯುವ ಪ್ರಯತ್ನ ಮಾಡಿ ಸರಿ ಅನ್ನಿಸದ್ದಿದ್ದರೆ ಖಂಡಿಸಿ ಆದರೆ ದಯವಿಟ್ಟು ಈ ಮಟ್ಟಕ್ಕೆ ಇಳಿಯ ಬೇಡಿ.!!!!!!!!!!

ಸೋಮವಾರ, ಡಿಸೆಂಬರ್ 28, 2009

jaagruti

ನಾನು ಪ್ರತಿ ವರ್ಷನೂ  ಧರ್ಮಸ್ತಳ  ಹಾಗು ಸುಬ್ರಮಣ್ಯಕ್ಕೆ ಹೋಗ್ತೀನಿ ಆದ್ರೆ ಈ ಸರಿ year ನಲ್ಲಿ ಹೋದೆ. ಬಹಳ rush  ಎಲ್ಲಿ ನೋಡಿರ್ದ್ರು ಜನ ಜನ . ಹ !! ನಾನು ಹೇಳೋದಕ್ಕೆ ಹೊರತ್ತಿದ್ದೆನಪ್ಪ ಅಂದ್ರೆ.  ಇಲ್ಲಿಗೆ (ಬಹಳ )ಸ್ಕೂಲ್  ಮಕ್ಕಳನ್ನ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ರು. ಈ ಜಾಗಕ್ಕೆ ಅದರದ್ದೇ ಆದ ಒಂದು sanctity ಇದೆ ಪಾಪ ಅ ಮಕ್ಕಳ್ಗೆ ಏನು ಗೊತ್ತಾಗತ್ತೆ ಹೇಳಿ?  ಎಲ್ಲಿ ಅಂದ್ರೆ ಅಲ್ಲಿ ಉಗಿಯುತ್ತವೆ. ಇದನ್ನ ಅ ಮಕ್ಕಳನ್ನ ಕರ್ಕೊಂಡು ಬಾರೋ teachers ನ ಕೇಳಿದ್ರೆ ಇಲ್ಲಿ ಊಟ ಮತ್ತೆ lodging free ಅಂತಾರೆ!!!!!!! ಸರಿ ಒಪ್ಕೊಳ್ಳೋಣ ಆದ್ರೆ ಮಕ್ಕಳಿಗೆ ಬರೋಕ್ಕೆ ಮುಂಚೆ ಅ ಜಾಗದ ಮಹಿಮೆ ತಿಳಿಸಿ ಹೇಳ್ಬೇಕು .
ok ಮಕ್ಕಳನ್ನ ಬಿಡಿ ದೊಡ್ಡವರು ಏನು ಕಮ್ಮಿ ಇಲ್ಲ ಬಿಡಿ,ಎಲ್ಲಿ ಅಂದ್ರೆ ಅಲ್ಲಿ ಕಾಫಿ ಕುಪ್ಸ್, ಎಲೆ , ಬೀಡಿ, ಸಿಗರತ್ತೆ ಎಸಿಯೋದು ನೋಡಿದ್ರೆ ನಮಗೆ ಅಂದ್ರೆ ನಮ್ಮ ಜನಕ್ಕೆ ಸಿವಿಕ್ ಸೆನ್ಸ್ ಬಹಳ ಕಮ್ಮಿ.
ದೇವಸ್ತಾನದ ಮೇಲ್ವಿಚಾರಕರು ಅವರ ಶಕ್ತಿ ಮೀರಿ cleanliness and sanctity na ಕಾಪಾಡಲು ಹರ ಸಾಹಸ ಅಲ್ಲ ಶಿವ ಸಾಹಸ ಮಾಡ್ತಾ ಇದ್ದಾರೆ ದಯವಿಟ್ಟು ಅವರಿಗೆ ಸಹಾಯ ಅಲ್ಲದಿದ್ದರೂ ಸಹಕಾರ ನೀಡಿ.
ನಿಮ್ಮಲ್ಲಿ ಒಂದು ವಿನಂತಿ, ಇಂತ ಪ್ಲೇಸ್ ಗೆ ಹೋದಾಗ ದಯವಿಟ್ಟು cleanliness ಹಾಗು ಅ ಜಾಗದ ಸಂಕ್ಟಿಟಿ ಕಾಪಾಡೋ ಬಗ್ಗೆ ಜಾಗೃತಿ ಮುಡಿಸಿ!!!!